Click here to Download MyLang App

ರೈಲು ಬಿಟ್ಟೆವು (ಆಡಿಯೋ ಕತೆ),ನಾಗೇಶ್ ಕುಮಾರ್ ಸಿ. ಎಸ್.,Railu Bittevu (Audio Kate),Nagesh Kumar c S,ನಾಗರಾಜ್ ವಸಿಷ್ಠ  ,Nagaraj Vasista,Free Kannada Audio Story,Free Kannada Audio Stories,kannada audiobook, kannada audio story book,kannada audio book, ಕನ್ನಡ ಆಡಿಯೋ ಸ್ಟೋರಿ ಬುಕ್ , ಫ್ರೀ ಕನ್ನಡ ಆಡಿಯೋ ,ಕನ್ನಡ ಆಡಿಯೋಬುಕ್ ಸ್ಟೋರಿ ,ಫ್ರೀ ಕನ್ನಡ ಆಡಿಯೋ ಸ್ಟೋರೀಸ್,ಕನ್ನಡ ಆಡಿಯೋ ಬುಕ್

ರೈಲು ಬಿಟ್ಟೆವು (ಆಡಿಯೋ ಕತೆ)

ಪಬ್ಲಿಶರ್
ನಾಗೇಶ್ ಕುಮಾರ್ ಸಿ. ಎಸ್.
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಬರೆದವರು:ನಾಗೇಶ್ ಕುಮಾರ್ ಸಿ. ಎಸ್.
ಓದಿದವರು: ನಾಗರಾಜ್ ವಸಿಷ್ಠ
ಕತೆಯ ಪ್ರಕಾರ: ಡಿಟೆಕ್ಟಿವ್

ರೈಲಲ್ಲಿ ರೈಲುಬಿಟ್ಟು, ಕೇಡಿಗಳನ್ನು ರೈಲುಹತ್ತಿಸಿದ ಡಿಟೆಕ್ಟಿವ್ ಸಮರ್ಥನ ಸಾಹಸ ಕಥೆ.

ರೈಲು ಬಿಟ್ಟೆವು ಈಗ ಇಲ್ಲೇ ಕೇಳಿ ಆನಂದಿಸಿ.

Customer Reviews

Based on 6 reviews
83%
(5)
0%
(0)
17%
(1)
0%
(0)
0%
(0)
M
M.
ತುಂಬಾ ಚೆನ್ನಾಗಿದೆ

ಕಥೆಗೆ ಹೇಳಿ ಮಾಡಿಸಿದ ನಿರೂಪಣೆ

ರಮೇಶ್
ಚೆನ್ನಾಗಿದೆ

ಚಿಕ್ಕದಾಗಿ ಚೊಕ್ಕದಾದ ಡಿಕೆಕ್ಟಿವ್ ಕಥೆ ಚೆನ್ನಾಗಿದೆ! ಅಡಿಯೋ ಧ್ವನಿಯೂ ತುಂಬ ಚೆನ್ನಾಗಿದೆ.

H
Hareesh T P

ರೈಲು ಬಿಟ್ಟೆವು (ಆಡಿಯೋ ಕತೆ)

H
Hemanth
ಉತ್ತಮ ಡಿಟೇಕ್ಟಿವ್ ಕಥೆ

ರೈಲು ತುಂಬಾ ತಿರುವುಗಳನ್ನು ತೆಗೆದುಕೊಂಡಿದೆ. ಪಾತ್ರ, ಸ್ಥಳ, ಸೂಕ್ಷ್ಮ ವಿಚಾರಗಳ detailing ಚೆನ್ನಾಗಿದೆ.

ಓದಿದ ರೀತಿ ಕೇಳುಗರಿಗೆ ಕಥೆಯನ್ನು ಹತ್ತಿರವಾಗಿಸುತ್ತದೆ, ಧ್ವನಿ ಬದಲಾವಣೆ ಒಂದು ಪೂರಕ ಅಂಶ.
ಅಭಿನಂದನೆಗಳು 👏

ಅ.ಆ.
ತುಂಬಾ ಚೆನ್ನಾಗಿದೆ

ಕಥೆ ಅದ್ಭುತವಾಗಿದೆ. ಒಳ್ಳೆಯ ತಿರುವು ಕೊಟ್ಟಿದ್ದಾರೆ. ಓದು ಸಹ ನಾಟಕದಂತೆ ಬೇರೆಬೇರೆ ವ್ಯಕ್ತಿಗಳಿಗೆ ಬೇರೆಬೇರೆ ಧ್ವನಿಯನ್ನು ಹಾಕಿ ತುಂಬಾ ಚೆನ್ನಾಗಿ ಓದಿದ್ದಾರೆ.