Click here to Download MyLang App

Jyoti Prashant,  girimane shyamrao,  kaati kaata,  Kati Kata,  ಗಿರಿಮನೆ ಶ್ಯಾಮರಾವ್, , ಕಾಟಿ ಕಾಟ (ಆಡಿಯೋ ಕತೆ),  ಸಾಮಾಜಿಕ ಕತೆ / social drama,  ಸಣ್ಣ ಕತೆಗಳು / short stories,  ನೋ ಪಾರ್ಕಿಂಗ್ (ಆಡಿಯೋ ಕತೆ),  ಜ್ಯೋತಿ ಪ್ರಶಾಂತ್,  ಕತೆ / stories,  No parking,  Jyothi Prashant,   ,Free Kannada Audio Story,Free Kannada Audio Stories,kannada audiobook, kannada audio story book,kannada audio book, ಕನ್ನಡ ಆಡಿಯೋ ಸ್ಟೋರಿ ಬುಕ್ , ಫ್ರೀ ಕನ್ನಡ ಆಡಿಯೋ ,ಕನ್ನಡ ಆಡಿಯೋಬುಕ್ ಸ್ಟೋರಿ ,ಫ್ರೀ ಕನ್ನಡ ಆಡಿಯೋ ಸ್ಟೋರೀಸ್,ಕನ್ನಡ ಆಡಿಯೋ ಬುಕ್

ಕಾಟಿ ಕಾಟ (ಆಡಿಯೋ ಕತೆ)

ಪಬ್ಲಿಶರ್
ಗಿರಿಮನೆ ಶ್ಯಾಮರಾವ್
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಬರೆದವರು: ಗಿರಿಮನೆ ಶ್ಯಾಮರಾವ್
ಓದಿದವರು: ಜ್ಯೋತಿ ಪ್ರಶಾಂತ್
ಕತೆಯ ಪ್ರಕಾರ: ಸಾಮಾಜಿಕ

ತಾಯಿಯ ಮಮತೆ ಸಾರ್ವಕಾಲಿಕವಾದದ್ದು. ಅದು ಕಾಟಿಯಾದಾರೂ ಅಷ್ಟೆ ಮನುಷ್ಯನಾದರೂ ಅಷ್ಟೆ. ತನ್ನ ಮಗುವಿನ ಕ್ಷೇಮದ ಮುಂದೆ ಇನ್ಯಾವುದೂ ತಾಯಿಗೆ ಮುಖ್ಯವಾಗುವುದಿಲ್ಲ.

ಕಾಟಿ ಕಾಟ ಈಗ ಇಲ್ಲೇ ಕೇಳಿ ಆನಂದಿಸಿ.

Customer Reviews

Based on 3 reviews
100%
(3)
0%
(0)
0%
(0)
0%
(0)
0%
(0)
ಸಾಯಿ ರಮಾ
Super

ಕಥೆ ಮತ್ತು ಕಥೆ ಓದಿರುವ ರೀತಿ ಎರಡೂ ಸುಂದರ

D
D.r.n.V.

ಕಾಟಿ ಅಂದರೆ ಏನು ಅನ್ನೋ ಕುತೂಹಲದಲ್ಲೇ ಕತೆ ಕೇಳಲು ಆರಂಭಿಸಿದ್ದೆ ಕೊನೆಗೆ ಅದರ ಕಾಟ ಗೊತ್ತಾದಮೇಲೆ ಕತೆ ಸಕ್ಕತ್ ಖುಷಿ ಕೊಟ್ಟಿತು.

K
Kaushik
ಮನ ಮಿಡಿಯುವ ಕಥೆ

ಗಿರಿಮನೆ ಕತೆಗಳೇ ಹಾಗೆ. ಕಾಡಲ್ಲೆಲ್ಲಾ ಅಲೆದಾಡಿಸಿ ಕೊನೆಗೆ ವಾಸ್ತವಕ್ಕೆ ತಂದುಬಿಟ್ಟ ಅನುಭವ. ಕತೆ ಅದೆಷ್ಟು ಚೆನ್ನಾಗಿ ಬರೆದಿದ್ದಾರೋ ಅಷ್ಟೆ ರಸವತ್ತಾಗಿ ಓದಿದ್ದಾರೆ ಕೂಡ. ಅದರ ಜೊತೆಗೆ ಹಿನ್ನೆಲೆ ಸಂಗೀತ ಪಕ್ಷಿಯ ಇಂಚರ ಎಲ್ಲವೂ ರೋಚಕ ಅನುಭವ ಕೊಟ್ಟಿತು. ಜೊತೆಗೆ ಮನ ಮಿಡಿಯುವ ಕತೆಯ ಅಂತ್ಯ ಮನಸ್ಸು ಕಲಕಿತು.