Click here to Download MyLang App

phanish,  ಪಣೀಶ್,  encounter,  ramaswamy,  ಎನ್ ಕೌಂಟರ್ (ಆಡಿಯೋ ಕತೆ),  ಡಿ ಎಸ್ ರಾಮಸ್ವಾಮಿ,,Free Kannada Audio Story,Free Kannada Audio Stories,kannada audiobook, kannada audio story book,kannada audio book, ಕನ್ನಡ ಆಡಿಯೋ ಸ್ಟೋರಿ ಬುಕ್ , ಫ್ರೀ ಕನ್ನಡ ಆಡಿಯೋ ,ಕನ್ನಡ ಆಡಿಯೋಬುಕ್ ಸ್ಟೋರಿ ,ಫ್ರೀ ಕನ್ನಡ ಆಡಿಯೋ ಸ್ಟೋರೀಸ್,ಕನ್ನಡ ಆಡಿಯೋ ಬುಕ್

ಎನ್ ಕೌಂಟರ್ (ಆಡಿಯೋ ಕತೆ)

ಪಬ್ಲಿಶರ್
ಡಿ ಎಸ್ ರಾಮಸ್ವಾಮಿ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಬರೆದವರು: ಡಿ ಎಸ್ ರಾಮಸ್ವಾಮಿ
ಓದಿದವರು: ಪಣೀಶ್ ಎಂ
ಕತೆಯ ಪ್ರಕಾರ: ಥ್ರಿಲ್ಲರ್

ಈಗಿದ್ದವ ಇನ್ನಿಲ್ಲ. ಖೈದಿಯನ್ನು ಬುಲೆಟ್ಟು ನುಂಗಿತೇ? ವ್ಯವಸ್ಥೆ ನುಂಗಿತೆ? 

ಎನ್ ಕೌಂಟರ್ ಈಈಗ ಇಲ್ಲೇ ಕೇಳಿ ಆನಂದಿಸಿ.

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
S
S.B.
Very good

I like to listen more from fanish's voice and clarity

T
Tejas M
ಅಭಿನಂದನೆಗಳು

ಮೊದಲನೆಯದಾಗಿ, ರೋಚಕವಾಗಿ ಕಥೆಯನ್ನು ಬರೆದಿರುವ ರಾಮಸ್ವಾಮಿಯವರಿಗೆ ಮತ್ತು ಧ್ವನಿಯ ಮೂಲಕ ಈ ಕಥೆಗೆ ಜೀವವನ್ನು ತುಂಬಿರುವ ಫಣೀಶ್ ರವರಿಗೆ ಅಭಿನಂದನೆಗಳು. ಕನ್ನಡ ಭಾಷೆಯಲ್ಲಿರುವ ಬರಹಗಳನ್ನು audio-book ಮಾದರಿಗೆ ತರುವ ಪ್ರಯತ್ನ ಮಾಡುತ್ತಿರುವ MyLang Books ಗು ಸಹ ಅಭಿನಂದನೆಗಳು.

ಇಂದಿನ ಕಾಲದ ಡಿಜಿಟಲ್ ಜನತೆಗೆ ಪುಸ್ತಕ ಓದುವ ಹವ್ಯಾಸ ಇಲ್ಲದೆ ಇರುವುದರಿಂದ ಈ ತರಹದ audio-books ಮೂಲಕ ಸುಲಭವಾಗಿ ಕನ್ನಡ ಬರಹಗಳನ್ನು ತಲುಪಿಸಬಹುದು ಎಂದೆನಿಸಿತು ನನಗೆ.(ಇದಕ್ಕೆ ಉತ್ತಮ ಉದಾಹರಣೆಯೇ ನಾನು)

ಇದೇ ರೀತಿ ಹೆಚ್ಚು-ಹೆಚ್ಚು ಪುಸ್ತಕಗಳು ಡಿಜಿಟಲ್ ರೂಪಕ್ಕೆ ಬರಲಿ ಎಂದು ಆಶಿಸುತ್ತೇನೆ.