Click here to Download MyLang App

ಶ್ರೀನಿಧಿ ಹಂದೆ,  ಶ್ರೀನಿಧಿ,  ವಿಶ್ವ ದರ್ಶನ ಬಜೆಟ್,  ವಿಶ್ವ ದರ್ಶನ,  ವಿಶ್ವ,   ಪ್ರವಾಸ,  Vishwa Darshana Budget nalli,    Srinidhi Hande,

ವಿಶ್ವ ದರ್ಶನ - ಬಜೆಟ್ ನಲ್ಲಿ (ಇಬುಕ್)

e-book

ಪಬ್ಲಿಶರ್
ಶ್ರೀನಿಧಿ ಹಂದೆ
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 129.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಬರಹಗಾರರು: ಶ್ರೀನಿಧಿ ಹಂದೆ

ದೇಶ ಸುತ್ತಬೇಕು, ಕೋಶ ಓದಬೇಕು ಅಂದ್ರು ನಮ್ಮ ಹಿರಿಯರು. ಆದರೆ ಇವತ್ತಿನ ದುಬಾರಿ ದಿನದಲ್ಲಿ ದೇಶ ಸುತ್ತೋದು ಅಂದ್ರೆ ತಮಾಷೆಯಲ್ಲ. ಅದಕ್ಕೆ ಸಿಕ್ಕಾಪಟ್ಟೆ ಹಣ ಬೇಕು ಅನ್ನುವುದು ಸಾಮಾನ್ಯವಾದ ಅನಿಸಿಕೆ. ನಿಮಗಿರುವ ಬಜೆಟ್ ಅಲ್ಲೇ ವಿಶ್ವ ದರ್ಶನ ಮಾಡಬೇಕು ಅನ್ನುವ ಆಸೆ ನಿಮಗಿದ್ದಲ್ಲಿ ನೀವು ಓದಬೇಕಾದ ಅಪರೂಪದ ಪುಸ್ತಕ ""ವಿಶ್ವ ದರ್ಶನ ಬಜೆಟ್’ನಲ್ಲಿ!""

ಯುವ ಬರಹಗಾರ ಶ್ರೀನಿಧಿ ಹಂದೆ ಅವರು ಬರೆದಿರುವ ಈ ಪುಸ್ತಕ ನಿಮ್ಮ ವಿದೇಶ ಪ್ರವಾಸಕ್ಕೆ ಬೇಕಿರುವ ವಿಮಾನ, ವೀಸಾ, ಊಟ, ವಸತಿ ಮತ್ತು ಸುರಕ್ಷತೆಯ ಸಮಗ್ರ ಮಾಹಿತಿಯನ್ನು ಓದಗಿಸುತ್ತೆ.