Click here to Download MyLang App

ಸಿ.ಪಿ.ನಾಗರಾಜ,   ಅಂಬೆ,  C.P. Nagaraja,  Ambe,

ಅಂಬೆ (ಇಬುಕ್)

e-book

ಪಬ್ಲಿಶರ್
ಸಿ.ಪಿ. ನಾಗರಾಜ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ನಾಗು ಸ್ಮಾರಕ ಪ್ರಕಾಶನ

Publisher: Naagu Smaraka Prakashana


'ಅಂಬೆ' ಚೆಲುವಾದ ಪುಟ್ಟ ಕೃತಿಯಾಗಿದೆ. ಅಂಬೆಯ ಪಾತ್ರದ ಮನೋವಿಶ್ಲೇಷಣಾತ್ಮಕ ದೃಷ್ಟಿ ಮೆಚ್ಚುವಂತಹುದು. ಅಂಬೆಯ ಕಥೆಯನ್ನು ರಸಸ್ಯಂದಿಯಾಗಿ, ಉದಾತ್ತವಾಗಿ ದೃಶ್ಯರೂಪದಲ್ಲಿ ಲೇಖಕರು ಅಳವಡಿಸಿದ್ದಾರೆ.

-ಎಸ್.ವಿ. ಪರಮೇಶ್ವರ ಭಟ್ಟ

 

'ಅಂಬೆ' ನಾಟಕವನ್ನು ಓದಿ ತುಂಬಾ ಹರ್ಷಿತನಾದೆ. ಸಂಭಾಷಣೆಗಳು ಬಹು ಕುಶಲವಾಗಿವೆ. ಮಾತುಗಳ ಚಕಮಕಿ ದಕ್ಷಿಣ ಕನ್ನಡದ ‘ತಾಳಮದ್ದಲೆ'ಗಳನ್ನು ಹೋಲಿ ಆಕರ್ಷಕವಾಗಿವೆ.

-ಪು.ತಿ. ನರಸಿಂಹಾಚಾರ್

 

'ಅಂಬೆ' ನಾಟಕ ಬಲು ಸೊಗಸಾಗಿ ಬಂದಿದೆ. ಮೂಲ ವ್ಯಾಸ ಭಾರತದಿಂದ ಆಯ್ದುಕೊಂಡಿದ್ದಾದರೂ ಲೇಖಕರು ಅಲ್ಲಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದಾರೆ. ಭೀಷ್ಮ-ಪರಶುರಾಮರ ವೀರರಸ ಸಂವಾದವಂತೂ ಅತ್ಯಂತ ಪ್ರಭಾವಶಾಲಿಯಾಗಿದೆ.

-ಎಂ.ಕೆ. ಇಂದಿರಾ

 

ಪುಟಗಳು: 50

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)