Click here to Download MyLang App

ಅಷ್ಟಾವಕ್ರ ಸಂಹಿತೆ (ಪ್ರಿಂಟ್ ಪುಸ್ತಕ)

ಅಷ್ಟಾವಕ್ರ ಸಂಹಿತೆ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಓಶೋ
ಮಾಮೂಲು ಬೆಲೆ
Rs. 190.00
ಸೇಲ್ ಬೆಲೆ
Rs. 190.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಸಾನು: ಅಷ್ಟಾವಕ್ರಗೀತೆಯನ್ನು ಸುಮ್ಮನೆ ಆಯ್ಕೆ ಮಾಡಿಕೊಳ್ಳಲಿಲ್ಲ, ಬಹಳ ಸಮಯ ಕಾದಿದ್ದು, ಬಹಳ ಸಮಯ ಪಾಲಿಸಿ ಆಯ್ದುಕೊಂಡೆ. ನಾನು ಕೃಷ್ಣನ ಬಗ್ಗೆ ಮಾತನಾಡುತ್ತಿದ್ದಾಗ ಅಲ್ಲಿ ದೊಡ್ಡದಾದ ಗುಂಪು ಇತ್ತು ಗುಂಪಿಗೆ, ಜನಜಂಗುಳಿಗೆ ಅಷ್ಟಾವಕ್ರ ಬೇಡ. ಅದಕ್ಕೆ ಅರ್ಥವಿಲ್ಲ. ಬಹಳ ಶ್ರಮದಿಂದ ಗುಂಪಿನಿಂದ ನಾನು ತಪ್ಪಿಸಿಕೊಂಡ.

ಈಗ ಇಲ್ಲಿ ಅನೇಕ ವಿವೇಕಾನಂದರು ಇದ್ದಾರೆ. ಹೆಚ್ಚಿನ ಸಾಮರ್ಥ್ಯವಿರುವವರ ನಡುವೆ ನಾನು ಮಾತನಾಡಬೇಕು, ಫಲಿತಾಂಶ ತರುವ ಜನರೊಡನೆ ಇರಲು ಇಷ್ಟಪಡುತ್ತೇನೆ. ಈಗ ನಾನು ವಜ್ರವನ್ನು ಕಡೆಯುತ್ತೀದ್ದೇನೆ . ಈ ವಜ್ರ ಕಡೆಯುವ ಆಯುಧವನ್ನು ಕಲ್ಲುಗಳನ್ನು ಕತ್ತರಿಸಲು ಉಪಯೋಗಿಸುವುದಿಲ್ಲ. ಈ ರೀತಿಯಲ್ಲಿ ನಾನು ಅಷ್ಟಾವಕ್ರಗೀತೆಯನ್ನು ಆರಿಸಿಕೊಂಡಿದ್ದೇನೆ. ನೀವು ತಯಾರಾಗಿ ಇರುವದರಿಂದ ಆಯ್ದುಕೊಂಡಿದ್ದೇನೆ.

 - ಓಶೋ

 

ಪುಟಗಳು : 254

Customer Reviews

No reviews yet
0%
(0)
0%
(0)
0%
(0)
0%
(0)
0%
(0)