Click here to Download MyLang App

ಜೈಮಿನಿ ಭಾರತ (ವ್ಯಾಖ್ಯಾನ ಸಹಿತ) (ಪ್ರಿಂಟ್ ಪುಸ್ತಕ)

ಜೈಮಿನಿ ಭಾರತ (ವ್ಯಾಖ್ಯಾನ ಸಹಿತ) (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಸಂ.: ಅ.ರಾ.ಸೇ.
ಮಾಮೂಲು ಬೆಲೆ
Rs. 1,000.00
ಸೇಲ್ ಬೆಲೆ
Rs. 1,000.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

 ಲಕ್ಷ್ಮೀಶ ಮಹಾಕವಿಯ ಜೈಮಿನಿ ಭಾರತವು ಶ್ರೀ ಅರಾಸೇ ಅವರ ಸಂಪಾದಕತ್ವದಲ್ಲಿ ಮೂಡಿಬಂದಿದೆ. ಕಾವ್ಯದ ಪ್ರತಿಯೊಂದು ಪದ್ಯಕ್ಕೂ ಸರಳ ಸುಂದರ ವ್ಯಾಖ್ಯಾನ, ವಿಸ್ತಾರವಾದ ಪ್ರಸ್ತಾವನೆ ಮುಂತಾದ ಸಂಗತಿಗಳು ಸಂಪಾದಕರ ಶ್ರದ್ಧೆ, ವಿದ್ವತ್ತು, ಪರಿಶ್ರಮಗಳ ದ್ಯೋತಕವಾಗಿದೆ.


ಜೈಮಿನಿ ಭಾರತದಲ್ಲಿನ ೩೪ ಸಂಧಿಗಳಿಗೂ ಸಾಂದರ್ಭಿಕವಾದ ರೇಖಾಚಿತ್ರಗಳು ಮೂಡಿಬಂದಿವೆ. ಈ ಕೃತಿ ಕೃಷ್ಣಪಾರಮ್ಯ ಪ್ರಧಾನವಾದುದು. ವಿದ್ವಾಂಸರು ಬರೆದ ಮುನ್ನುಡಿ ಹಾಗೂ ಪ್ರಸ್ತಾವನೆಗಳು ಇಲ್ಲಿ ೮೫ ಪುಟಗಳಷ್ಟು ಹರವನ್ನು ಪಡೆದಿವೆ. ಈ ಪುಟಗಳನ್ನೂ ಚಿತ್ರವತ್ತಾಗಿ ಅಳವಡಿಸುವ ಕುರಿತು ಚಿಂತನೆ ನಡೆಯಿತು. ಪರಿಣಾಮವಾಗಿ ಪ್ರಾಸ್ತಾವಿಕ ಪುಟವೊಂದೊಂದರಲ್ಲೂ ಶೇಷಶಾಯಿ ಮಹಾವಿಷ್ಣುವಿನ ಚಿತ್ರಗಳು ವಿರಾಜಮಾನವಾಗಿವೆ. ಒಂದೊಂದು ಚಿತ್ರವೂ ವಿಭಿನ್ನ, ವಿಶಿಷ್ಟ ಶೋಭಾಯಮಾನ. ಗೆರೆಗಳಲ್ಲಿ ಸೌಂದರ್ಯ, ಜೀವಂತಿಕೆ ಮೈದುಂಬಿದೆ.

ಶ್ರೀ ಭಟ್ಟರು ರಚಿಸಿರುವ ರಕ್ಷಾಪುಟದ ಎರಡು ವರ್ಣಚಿತ್ರಗಳೂ ಕೃತಿಯ ಶೋಭೆಯನ್ನು ಬೆಳಗಿಸಿವೆ. ಈ ಜೈಮಿನಿ ಭಾರತವು ಇಲ್ಲಿ ಉಳಿದಿಲ್ಲ. ಒಂದು ಶೋಭಾಯಮಾನ ಚಿತ್ರಸಂಪುಟವೂ ಆಗಿದೆ.

ಕೃಪೆ  https://www.exoticindiaart.com

 

ಪುಟಗಳು : 436

Customer Reviews

No reviews yet
0%
(0)
0%
(0)
0%
(0)
0%
(0)
0%
(0)