Click here to Download MyLang App

ಒಂದೊಂದು ನೆನಪಿಗೂ ಒಂದೊಂದು ವಾಸನೆ,  ಒಂದೊಂದು ನೆನಪಿಗೂ,  ಎಸ್ ದಿವಾಕರ್,  S Diwakar,  ondondu nenapigoo ondondu vaasane,  Ondondu Nenapigoo,

ಒಂದೊಂದು ನೆನಪಿಗೂ ಒಂದೊಂದು ವಾಸನೆ (ಇಬುಕ್)

e-book

ಪಬ್ಲಿಶರ್
ಎಸ್ ದಿವಾಕರ್
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಬರಹಗಾರರು: ಎಸ್ ದಿವಾಕರ್

ಹಿರಿಯ ಕತೆಗಾರ, ವಿಮರ್ಶಕರಾದ ಎಸ್.ದಿವಾಕರ್ ಅವರ ಪ್ರಬಂಧಗಳ ಸಂಕಲನ ಈ ಪುಸ್ತಕವಾಗಿದೆ. ಇಲ್ಲಿ 36 ಪ್ರಬಂಧಗಳಿವೆ ಮತ್ತು ಇವುಗಳಲ್ಲಿ ಅತಿ ಸಣ್ಣ ಕತೆ ಬರೆಯುವುದು ಹೇಗೆ, ಕನ್ನಡದ ಕಾದಂಬರಿ ಕನ್ನಡಕ್ಕೇ ಹಿಂತಿರುಗಿದ್ದು ಹೇಗೆ ಮುಂತಾದ ಪ್ರಶ್ನೆಗಳಿಗೊಂದು ವಿಶ್ಲೇಷಣೆಯಷ್ಟೇ ಅಲ್ಲದೇ ಸಂಗೀತ, ಲೈಬ್ರರಿ, ಗಾಂಧೀಜಿ, ಪ್ರಜಾಪ್ರಭುತ್ವ ಮತ್ತು ಪ್ರತಿಪಕ್ಷಗಳು, ಕಾಲ್ ಮಾರ್ಕ್ಸ್ ಹೀಗೆ ಆಳವಾದ ವಿಷಯದ ಹರವೂ ಇದೆ.